₹100ರ ಗಡಿಯತ್ತ ಟೊಮೆಟೊ ಬೆಲೆ ! ಇಸ್ಟೊಂದು ಬೆಲೆ ಏರಿಕೆಗೆ ಕಾರಣವೇನು?

₹100ರ ಗಡಿಯತ್ತ ಟೊಮೆಟೊ ಬೆಲೆ !
ಬೆಂಗಳೂರು: ಕಳೆದ ತಿಂಗಳಷ್ಟೇ ರಸ್ತೆಗೆ ಸುರಿಯುವ ಸ್ಥಿತಿಯಲ್ಲಿದ್ದ ಟೊಮೆಟೊ ಬೆಲೆ ಈಗ ದಿಢೀರ್ ಆಗಿ ಆಕಾಶಕ್ಕೇರಿದೆ.

Join WhatsApp Group