ನಮಸ್ಕಾರ ಓದುಗರೆ ಮಾಹಿತಿ ಗೊತ್ತಾ ಜಾಲತಾಣಕ್ಕೆ ನಿಮಗೆಲ್ಲ ಸ್ವಾಗತ ನನ್ನ ಖಾತೆಗೆ ಗೃಹಲಕ್ಷ್ಮಿ 2000 ಹಣ ಜಮಾ ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿಕೊಳ್ಳಿ.
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಜಮವಾಗುತ್ತಿದ್ದು, ಹಾವೇರಿ ಜಿಲ್ಲೆ ದಾವಣಗೆರೆ ಜಿಲ್ಲೆ, ಧಾರವಾಡ ಜಿಲ್ಲೆ, ಮತ್ತು ಇನ್ನಿತರ ಜಿಲ್ಲೆಗಳಿಗೆ ತಾಲೂಕವಾರು ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳ ಮಹಿಳೆಯರ ಖಾತೆಗಳಿಗೆ ಡೆಪಾಸಿಟ್ ಮಾಡಲಾಗುತ್ತಿದೆ.

ಡಿಬಿಟಿ ಕರ್ನಾಟಕ app ಮೂಲಕ ಚೆಕ್ ಮಾಡಿಕೊಳ್ಳಿ.
ಇದನ್ನೂ ಓದಿ. Gruhalakshmi status : ನಿಮ್ಮ ಗೃಹ ಲಕ್ಷ್ಮಿ 2000/- ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
ಇಲ್ಲಿ ತನಕ ಯಾರಿಗೆ 25ನೇ ಕಂತಿನ ಹಣ ಜಮಾ ಆಗಿಲ್ಲ ಅವರು, ಡಿಬಿಟಿ ಕರ್ನಾಟಕ ಆಪನ್ನು ನಿಮ್ಮ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಂಡು, ನಿಮ್ಮ ರೇಷನ್ ಕಾರ್ಡಿಗೆ ಲಿಂಕ್ ಮಾಡಿರುವ ಮತ್ತು ಆಧಾರ್ ಕಾರ್ಡ್ಗೆ ಲಿಂಕ್ ಇರುವಂತ ಮೊಬೈಲ್ ನಂಬರ್ ಅನ್ನು ನಮೂದು ಮಾಡಿ, ಅದಕ್ಕೆ ಬರುವ ಓಟಿಪಿಯನ್ನು ಹಾಕಿ dbt karnataka app ಸಕ್ರಿಯ ಮಾಡಿಕೊಳ್ಳಿ,
Gruha lakshmi 26th installment : 26ನೇ ಕಂತಿನ ಗೃಹ ಲಕ್ಷ್ಮಿ ಹಣ ಜಮಾ.
ಅದಾದ ನಂತರ ನಿಮಗೆ ರಾಜ್ಯ ಸರ್ಕಾರದಿಂದ ಸದ್ಯ ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳಿಗೆ ಬರುವಂತಹ ಯೋಜನೆಗಳ ಕುರಿತು ಮಾಹಿತಿ ದೊರೆಯುತ್ತದೆ ಅಲ್ಲದೆ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವ ಕುರಿತು ಇಲ್ಲಿ ಸ್ಟೇಟಸ್ ಅನ್ನು ಪಡೆದುಕೊಳ್ಳಬಹುದು.
ಇಲ್ಲವೇ ನಿಮ್ಮ ಹತ್ತಿರದ grama one ಅಥವಾ ಪಂಚಾಯತ್ ಗೇ ಭೇಟಿಕೊಟ್ಟು ಅಲ್ಲಿ ನಿಮ್ಮ ಹಣ ಜಮಾ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
ನಾವು ಈಗಾಗಲೇ ನಮ್ಮ ಜಾಲತಾಣದಲ್ಲಿ ಗೃಹಲಕ್ಷ್ಮಿ ಬಗ್ಗೆ ಸ್ಟೇಟಸ್ ತಿಳಿಯಲು ಅನೇಕ ಲೇಖನಗಳನ್ನು ಬರೆದಿದ್ದು ನೀವು ಭೇಟಿ ಮಾಡುವ ಮೂಲಕ ಓದಬಹುದು.
ಹಾಗೆಯೇ ಈ ಲೇಖನವನ್ನು ನಿಮ್ಮ ಬಂಧು ಮಿತ್ರರೊಂದಿಗೆ ಕೂಡಲೇ ಹಂಚಿಕೊಳ್ಳಿ.
Dbt karnataka app download: ಇಲ್ಲಿ ಒತ್ತಿರಿ