ಅರಣ್ಯ ಇಲಾಖೆಯಲ್ಲಿ (KFWCCF) ನೇಮಕಾತಿ ಅರ್ಜಿ ಸಲ್ಲಿಸಲು ಮಾಹಿತಿ ಮತ್ತು ಡೈರೆಕ್ಟ್ ಲಿಂಕ್ ಇಲ್ಲಿದೆ.

Share this post

🌲 ಕರ್ನಾಟಕ ಫಾರೆಸ್ಟ್ ವೆಲ್‌ಫೇರ್ ಫೌಂಡೇಶನ್‌ನಲ್ಲಿ (KFWCCF) ಭರ್ಜರಿ ಜಾಬ್ ಆಫರ್, ಈ ಲೇಖನದಲ್ಲಿ ಅರ್ಜಿ ಸಲ್ಲಿಸಲು ಮಾಹಿತಿ ಮತ್ತು ಲಿಂಕ್ ನೀಡಲಾಗಿದೆ.

WhatsApp Group Join Now
Telegram Group Join Now

ನೀವು ಪರಿಸರ ಪ್ರೇಮಿನಾ? ಕಮ್ಯುನಿಕೇಶನ್‌ನಲ್ಲಿ ನೀವು ಎಕ್ಸ್‌ಪರ್ಟ್ ಆಗಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ನಿಮಗೊಂದು ಸಖತ್ ಆಫರ್ಚುನಿಟಿ.

Forest department job
Forest department vacancy notification and details

ಅರಣ್ಯ ಇಲಾಖೆಯಲ್ಲಿ ನೇಮಕಾತಿ ಅರ್ಜಿ ಸಲ್ಲಿಸಲು ಮಾಹಿತಿ ಮತ್ತು ಡೈರೆಕ್ಟ್ ಲಿಂಕ್ ಇಲ್ಲಿದೆ.

ಕರ್ನಾಟಕ ಫಾರೆಸ್ಟ್ ವೆಲ್‌ಫೇರ್ ಅಂಡ್ ಕಮ್ಯುನಿಟಿ ಕನ್ಸರ್ವೇಶನ್ ಫೌಂಡೇಶನ್ (KFWCCF) ಈಗ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ:

ಕರ್ನಾಟಕ ಹೊಸ ಪಡಿತರ ಚೀಟಿ (Ration Card) ಅರ್ಜಿ 2026:

⏳ ಕೆಲಸದ ಅವಧಿ (Tenure)

  • ಇದು ಆರಂಭದಲ್ಲಿ 2 ವರ್ಷದ ಕಾಂಟ್ರಾಕ್ಟ್ ಬೇಸಿಸ್ ಕೆಲಸ.
  • ಸೇರಿದ ಮೊದಲ 3 ತಿಂಗಳು ಅಬ್ಸರ್ವೇಶನ್ ಪೀರಿಯಡ್ ಇರುತ್ತೆ. ಅಂದ್ರೆ ನಿಮ್ಮ ಪರ್ಫಾರ್ಮೆನ್ಸ್ ಹೇಗಿದೆ ಅಂತ ಚೆಕ್ ಮಾಡ್ತಾರೆ.
  • ನಿಮ್ಮ ಕೆಲಸ ಸಖತ್ ಆಗಿದ್ದರೆ ಮತ್ತು ಸಂಸ್ಥೆಗೆ ಅವಶ್ಯಕತೆ ಇದ್ದರೆ ಈ ಅವಧಿಯನ್ನು ಎಕ್ಸ್‌ಟೆಂಡ್ ಮಾಡೋ ಚಾನ್ಸ್ ಇರುತ್ತೆ. (ಆದ್ರೆ ಇದು ಪರ್ಮನೆಂಟ್ ಗವರ್ನಮೆಂಟ್ ಜಾಬ್ ಅಲ್ಲ ಅನ್ನೋದು ನೆನಪಿರಲಿ).
Forest department job notification
Notification for the position of public relation officer

📝 ನಿಮ್ಮ ಕೆಲಸ ಏನಿರುತ್ತೆ? (Key Responsibilities)

  • ಸಂಸ್ಥೆಗೆ CSR ಮತ್ತು CER ಫಂಡಿಂಗ್ ತರೋದಕ್ಕೆ ಪ್ಲಾನ್ ಮಾಡಬೇಕು.
  • ಮೀಡಿಯಾ ಜೊತೆ ಒಳ್ಳೆ ರಿಲೇಶನ್ ಇಟ್ಕೋಬೇಕು ಮತ್ತು ಸಂಸ್ಥೆಯ ಸಕ್ಸಸ್ ಸ್ಟೋರಿಗಳನ್ನು ಜನರಿಗೆ ತಲುಪಿಸಬೇಕು.
  • ಪರಿಸರ ಜಾಗೃತಿ ಮೂಡಿಸಲು ಒಳ್ಳೆ Communication Strategies ರೆಡಿ ಮಾಡಬೇಕು.
  • ಸಂಸ್ಥೆಯ ರಿಪೋರ್ಟ್ಸ್ ಮತ್ತು ಅಕೌಂಟ್ಸ್ ರೆಕಾರ್ಡ್ಸ್‌ಗಳನ್ನು ಮೇಂಟೇನ್ ಮಾಡಬೇಕು.

✅ ಅರ್ಹತೆಗಳು (Eligibility & Skills)

  • ಎಜುಕೇಶನ್: ಯಾವುದೇ ಡಿಗ್ರಿ ಆಗಿರಬಹುದು (ಮಾಸ್ ಕಮ್ಯುನಿಕೇಶನ್ ಅಥವಾ ಮೀಡಿಯಾ ಬ್ಯಾಕ್‌ಗ್ರೌಂಡ್ ಇದ್ದವರಿಗೆ ಮೊದಲ ಆದ್ಯತೆ).
  • ಪರ್ಸನಾಲಿಟಿ: ಇಂಪ್ರೆಸ್ಸಿವ್ ವ್ಯಕ್ತಿತ್ವ ಇರಬೇಕು ಮತ್ತು ಮಾತುಗಾರಿಕೆಯಲ್ಲಿ ನೀವು ಕಿಂಗ್ ಆಗಿರಬೇಕು!
  • ಎಕ್ಸ್‌ಪೀರಿಯನ್ಸ್: ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಇರಬೇಕು ಮತ್ತು ಈ ಫೀಲ್ಡ್‌ನಲ್ಲಿ ಕೆಲಸ ಮಾಡಿದ ಅನುಭವ ಕಡ್ಡಾಯ.

💰 ಸ್ಯಾಲರಿ ಮತ್ತು ಸೌಲಭ್ಯಗಳು

  • ಪ್ಯಾಕೇಜ್: ತಿಂಗಳಿಗೆ ಬರೋಬ್ಬರಿ ₹1,50,000/- ಸ್ಯಾಲರಿ ಸಿಗುತ್ತೆ!
  • ಪ್ರತಿ ವರ್ಷ 5% ಹೈಕ್ (Increment) ಕೂಡ ಇರುತ್ತೆ.
  • ಗವರ್ನಮೆಂಟ್ ರೂಲ್ಸ್ ಪ್ರಕಾರ ಟ್ಯಾಕ್ಸ್ ಡಿಡಕ್ಷನ್ ಇರುತ್ತೆ ಮತ್ತು ಬೇರೆ ಫೆಸಿಲಿಟಿಗಳು ಸಿಗಲಿವೆ.
  • ⚠️ ಇತರ ಕಂಡೀಷನ್ಸ್‌
  • ಇದು ಫುಲ್ ಟೈಮ್ ಕೆಲಸ. ಕೆಲವೊಮ್ಮೆ ಕೆಲಸದ ಒತ್ತಡ ಇದ್ದಾಗ ಎಕ್ಸ್ಟ್ರಾ ಟೈಮ್ ಕೊಡಬೇಕಾಗಬಹುದು.
  • ಸಂಸ್ಥೆಯ ಸೀಕ್ರೆಟ್ಸ್‌ಗಳನ್ನು ಕಾಪಾಡಬೇಕು ಮತ್ತು ಪ್ರೊಫೆಷನಲ್ ಆಗಿರಬೇಕು.
  • ನೀವು ಕೆಲಸ ಬಿಡಬೇಕು ಅನ್ಸಿದ್ರೆ ಅಥವಾ ಅವರು ನಿಮ್ಮನ್ನು ತೆಗೆಯಬೇಕಾದ್ರೆ 1 ತಿಂಗಳ ಮುನ್ಸೂಚನೆ (Notice Period)ಇರಬೇಕಾಗುತ್ತೆ.
  • ಈ ಕೆಲಸದಲ್ಲಿ ಇರುವಾಗ ನೀವು ಹೊರಗಡೆ ಬೇರೆ ಯಾವುದೇ ಬ್ಯುಸಿನೆಸ್ ಅಥವಾ ಜಾಬ್ ಮಾಡುವಂತಿಲ್ಲ.

📩 ಅಪ್ಲೈ ಮಾಡೋದು ಹೇಗೆ?

ನಿಮ್ಮ ಎಜುಕೇಶನ್ ಮತ್ತು ಎಕ್ಸ್‌ಪೀರಿಯನ್ಸ್ ಡಾಕ್ಯುಮೆಂಟ್ಸ್‌ಗಳ ಹಾರ್ಡ್ ಕಾಪಿಯನ್ನು ಈ ನೋಟಿಫಿಕೇಶನ್ ಬಂದ 2 ವಾರದ ಒಳಗೆ ಸಬ್ಮಿಟ್ ಮಾಡಬೇಕು.

ಗಮನಿಸಿ: ಇನ್ನು ಹೆಚ್ಚಿನ ಮಾಹಿತಿ ಅಥವಾ ಅಫೀಶಿಯಲ್ ಅಪ್‌ಡೇಟ್ಸ್‌ಗಾಗಿ KFWCCF ನ ಅಧಿಕೃತ ವೆಬ್‌ಸೈಟ್‌ಗೆ ಒಮ್ಮೆ ವಿಸಿಟ್ ಮಾಡಿ.

ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ ಮತ್ತು ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ. ಇಲ್ಲಿ ಒತ್ತಿ.


Share this post
WhatsApp Group Join Now
Telegram Group Join Now
error: Content is protected !!
Join WhatsApp Group