ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವಂತಹ ಆಸ್ತಿಗಳಿಗೆ e khata ಇದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ನೀವು ನಿಮ್ಮ ಮೊಬೈಲ್ ಮುಖಾಂತರವೇ 9a ಮತ್ತು 11b ದಾಖಲೆಗಳನ್ನು ಪಡೆಯುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಸ್ತಿಗಳಿಗೆ e khata ಮತ್ತು 11ಬಿ ಫಾರ್ಮ್ ಪಡೆಯುವ ವಿಧಾನ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೈತರುಗಳ ಜಮೀನಿನಲ್ಲಿಯೇ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಜಾಗವನ್ನು ಬಿಟ್ಟು ಕೊಂಡಿರುತ್ತಾರೆ.
ಆದರೆ ತಮ್ಮ ಆರ್ ಟಿ ಸಿ ಉತಾರದಲ್ಲಿರುವ ಜಾಗದಲ್ಲಿ ಮನೆ ಅಥವಾ ಸೈಡ್ ಮಾಡಿಕೊಳ್ಳಲು ಕಡ್ಡಾಯವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಬೇಕಾಗುತ್ತದೆ.
ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿಸಿದ ಜಾಗಕ್ಕೆ ಅಧಿಕೃತವಾಗಿ ಮಾಲೀಕತ್ವ ಪ್ರಮಾಣ ಪತ್ರವನ್ನು ಡಿಜಿಟಲ್ ಮಾದರಿಯಲ್ಲಿ ನೀಡುವುದಕ್ಕೆ ಈ ಸ್ವತ್ತು ಎನ್ನುತ್ತಾರೆ.
ಈ ಪ್ರಮಾಣ ಪತ್ರದಲ್ಲಿ ಜಾಗದ ಜಿಪಿಎಸ್ ಫೋಟೋ ಮಾಲೀಕರ ವಿವರ ಒಟ್ಟು ವಿಸ್ತೀರ್ಣ ಸಂಪೂರ್ಣ ಮಾಹಿತಿ ಒಳಗೊಂಡಿರುತ್ತದೆ. E swattu ತಂತ್ರಾಂಶದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮಾಹಿತಿಯನ್ನು ದಾಖಲಿಸಿ ಫೋಟೋ ತೆಗೆದು ಪ್ರಮಾಣ ಪತ್ರವನ್ನು ನೀಡುತ್ತಾರೆ.
SBI ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗುತ್ತಿದೆ! ಈಗಲೇ ಅರ್ಜಿ ಸಲ್ಲಿಸಿ,
ಆನ್ಲೈನ್ ನಲ್ಲಿ ನೋಡುವುದು ಹೇಗೆ?
- ಕೊನೆಯಲ್ಲಿ ನೀಡಿರುವಂತಹ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಪೋರ್ಟಲ್ ನಲ್ಲಿ ಈ ಸ್ವತ್ತು ವೆಬ್ಸೈಟ್ ಓಪನ್ ಆಗುತ್ತದೆ ಅಲ್ಲಿ ಫಾರ್ ನೈನ್ ದಾಖಲೆ ಬೇಕಾದಲ್ಲಿ, farm 9 ಮಾಡಬೇಕು.
- ಅದನಂತರ ನಿಮ್ಮ ಜಿಲ್ಲೆ ತಾಲೂಕು ಆಯ್ಕೆ ಮಾಡಿ ಹೋಬಳಿ ಆಯ್ಕೆ ಮಾಡಿ ನಂತರ ಗ್ರಾಮ ಪಂಚಾಯತಿ ಮತ್ತು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು.
- ಮೇಲಿರುವ ಕ್ಯಾಪ್ಚರ್ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಮಾಹಿತಿ ಸಿಗುತ್ತದೆ.
ರಾಜ್ಯದಲ್ಲಿ ಒಂದು ವಾರ ಮಳೆ ಮುನ್ಸೂಚನೆ, ವಿಪರೀತ ಚಳಿ
E swattu ಏನು ಬೇಕಾಗುವ ದಾಖಲೆಗಳೇನು?
- ಆಧಾರ್ ಕಾರ್ಡ್ ಪ್ರತಿ
- ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ
- ಅರ್ಜಿದಾರನ ಫೋಟೋ
- ಮನೆ ಮತ್ತು ಕಾಲಿ ಜಾಗದ ಫೋಟೋ
- ಕಂದಾಯ ರಸೀದಿ
- ಮನೆಯ ವಿದ್ಯುತ್ ಬಿಲ್ ಅರ್ಜಿಯ ಜೊತೆಗೆ ಸಲ್ಲಿಸಬೇಕು.
📌 ಆಸ್ತಿಗೆ 11b ಖಾತ ಯಾವಾಗ ನೀಡಲಾಗುವುದು?
ಗ್ರಾಮೀಣ ಆಸ್ತಿಗಳಿಗೆ 11ಬಿ ಖಾತಾ ಪಡೆಯಲು ಮನೆ ಮಾಲಿಕನಿಗೆ ತಿಂಗಳ ಕಾಲಾವಕಾಶ ನೀಡಲಾಗುತ್ತದೆ.
📌 11ಬಿ ಫಾರ್ಮ್ ಅಂದರೆ ಏನು?
11 ಬಿ ಫಾರ್ಮ್ ಅಂದ್ರೆ ನಿಮ್ಮ ಗ್ರಾಮೀಣ ಪ್ರದೇಶದಲ್ಲಿನ ಆಸ್ತಿ ಮಾಲೀಕತ್ವದ ಒಂದು ಕಾನೂನು ಪುರಾವೆಯಾಗಿದ್ದು ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿಯಿಂದ ನೀಡಿದ ನಿಮ್ಮ ಆಸ್ತಿಯ ಕಾನೂನು ಬದ್ಧ ಮಾಲೀಕತ್ವ ಸಾಬೀತುಪಡಿಸುವಂತಹ ಅಧಿಕೃತ ದಾಖಲೆಯಾಗಿರುತ್ತದೆ.
ಇದರಲ್ಲಿ ಮಾಲೀಕನ ಹೆಸರು ಸರ್ವೇ ನಂಬರ್ ಭೂ ವರ್ಗೀಕರಣ ಮತ್ತು ವಹಿವಾಟಿನ ವಿವರ ಇರುತ್ತದೆ. ಇದರಿಂದ ನೀವು ಬ್ಯಾಂಕಿನಿಂದ ಸಾಲ ಪಡೆಯಲು ಆಸ್ತಿ ಮಾರಾಟ ಮಾಡಲು ಅನುಕೂಲಕರವಾಗುತ್ತದೆ.
ಇನ್ನು ಇದೇ ರೀತಿಯ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿರಿ. ಮತ್ತು ಈ ಲೇಖನವನ್ನು ನಿಮ್ಮ ಕೃಷಿ ಮಿತ್ರರೊಂದಿಗೆ ಹಂಚಿಕೊಳ್ಳಿ ಧನ್ಯವಾದ.