ರಾಜ್ಯದ ಈ ಜಿಲ್ಲೆಗಳಲ್ಲಿ 9 ಮತ್ತು 10 ರಂದು ಮಳೆ ಸಾಧ್ಯತೆ.  Rain alert in Karnataka

ರಾಜ್ಯದಲ್ಲಿ ಹವಾಮಾನವು ದಿನದಿಂದ ದಿನಕ್ಕೆ ತೀವ್ರವಾಗಿ ಬದಲಾಗುತ್ತಾ ಬರುತ್ತಿದ್ದು, ಮಧ್ಯ ಕರ್ನಾಟಕ ಭಾಗದಲ್ಲಿ ದಾಖಲೆ ಪ್ರಮಾಣದ ಚಳಿ ಬೀಳುತ್ತಿದೆ. Rain alert in Karnataka

WhatsApp Group Join Now
Telegram Group Join Now

ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಮತ್ತು ಚಳಿ ಮುಂದುವರೆಯಲಿದೆ.  ಜನವರಿ ತಿಂಗಳನಿಂದ ಬೆಂಗಳೂರಿನಲ್ಲಿ ತೀವ್ರವಾದ ಚಳಿ ಬೀಳುತ್ತಿದ್ದು, ಜನರು ಹೊರಗೆ ಬರದಂತಾಗಿದೆ.

Rain alert in Karnataka
Rain alert in Karnataka

ಈ ಭಾರೀ ತೀವ್ರ ಚಳಿ. Rain alert in Karnataka

ಇದನ್ನೂ ಓದಿ: ರಾಜ್ಯದಲ್ಲಿ ಒಂದು ವಾರ ಮಳೆ ಮುನ್ಸೂಚನೆ, ವಿಪರೀತ ಚಳಿ

ಆದರೆ ಈ ಬಾರಿ ಮಧ್ಯ ಕರ್ನಾಟಕ ಜಿಲ್ಲೆಗಳಲ್ಲಿ ತೀವ್ರ ಚಳಿ ದಾಖಲಾಗಿದ್ದು, ಜನಜಾನುವಾರುಗಳ ಮೇಲೆ ಪರಿಣಾಮ ಉಂಟಾಗುತ್ತಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಈ ಸಾರಿ 2-3 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನಕ್ಕೆ ಇಳಿದಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್ ವಿಜಯಪುರ ಸೇರಿದಂತೆ ಕನಿಷ್ಠ ತಾಪಮಾನ ಒಂದರಿಂದ ಮೂರು ಡಿಗ್ರಿ ಕಡಿಮೆಯಾಗಿದೆ. ಬೆಳಗ್ಗೆ ಮತ್ತು ರಾತ್ರಿ ಚಳಿ ಹೆಚ್ಚುತ್ತಿದ್ದು ಮುಂದಿನ ವಾತಾವರಣ ಉಂಟಾಗುತ್ತಿದೆ.

ಮಲೆನಾಡಿನಲ್ಲಿ ಮಳೆ ಮುನ್ಸೂಚನೆ.

ಭಾರತೀಯ ಅವಮಾನ ಇಲಾಖೆ ಪ್ರಕಾರ ದಕ್ಷಿಣ ಒಳನಾಡು ಮತ್ತು ಮಲೆನಾಡಿನಲ್ಲಿ ಜನವರಿ 9 10 ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. 

Karnataka 2nd puc exam 2026 : ಪ್ರಾಕ್ಟಿಕಲ್ ಪರೀಕ್ಷೆ ವೇಳಾಪಟ್ಟಿ ಪ್ರಕಟ.

ನಿನ್ನೆ ಬೆಂಗಳೂರಿನಲ್ಲಿ ತುಂತುರು ಮಳೆ.

ನಿನ್ನೆ ಸಂಜೆ ವೇಳೆಗೆ ಬೆಂಗಳೂರಿನ ಕೆಂಗೇರಿ ಜ್ಞಾನಭಾರತಿ ರಾಜರಾಜೇಶ್ವರಿ ನಗರ ಭಾಗಗಳಲ್ಲಿ ತುಂತುರು  ಮಳೆಯಾಗಿದ್ದು, ಚಳಿಯ ತೀವ್ರತೆ ಹೆಚ್ಚಿದೆ.

ಈ ರೀತಿಯ ಅವಮಾನ ಬದಲಾವಣೆ ಆಗುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಹೆಚ್ಚಿನ ಜನರು ಶೀತ ನೆಗಡಿ ಕೆಮ್ಮು ಜ್ವರ ಮುಂತಾದವುಗಳ ರೋಗಗಳಿಂದ ತುತ್ತಾಗುತ್ತಿದ್ದಾರೆ.

ಸಾರ್ವಜನಿಕರು ಎಚ್ಚರಿಕೆ ಇಂದ ಇರಬೇಕು.

ಹಾಗಾಗಿ ಸಾರ್ವಜನಿಕರು ಬೆಚ್ಚಗಿನ ಉಡುಪುಗಳು ಬಿಸಿನೀರು ಹಾಗೂ ಬೆಚ್ಚಗಿನ ಆಹಾರ ಸೇವಿಸಬೇಕಾಗಿ ವಿನಂತಿ.

ಸದ್ಯ ಚಳಿಯ ತೀವ್ರತೆ ಹೆಚ್ಚಿರುವುದರಿಂದ ವಯೋವೃದ್ದರೂ ಮಕ್ಕಳು ಹೆಚ್ಚಾಗಿ ಬಿಸಿನೀರಿನಲ್ಲಿ ಸ್ನಾನ ಬಿಸಿನೀರು ಕುಡಿಯುವುದು, ಮಾಡಬೇಕು.

WhatsApp Group Join Now
Telegram Group Join Now

Leave a Comment

Join WhatsApp Group