ಮಹಿಳೆಯರಿಗೆ ಗುಡ್ ನ್ಯೂಸ್! ಫೆಬ್ರವರಿ ಮಾರ್ಚ್ ತಿಂಗಳ gruha lakshmi ಹಣ ಜಮಾ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಫೆಬ್ರವರಿ ಮತ್ತು ಮಾರುತಿಂಗಳ ಗೃಹಲಕ್ಷ್ಮಿ ಹಣ gruha lakshmi  ವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ಸುದ್ದಿ ನೀಡಿದ್ದಾರೆ.

Join WhatsApp Group