ಬಂಗಾರದ ಬೆಲೆ ಇಂದು 14,315 ರೂಪಾಯಿ, ಕೊಳ್ಳಲು ಒಳ್ಳೇ ಟೈಮ್!

Share this post

ಗುರುವಾರ ಜಿಗಿತ ಸಾಗಿಸಿದ್ದ ಬಂಗಾರದ ಬೆಲೆಯು ಫೆಬ್ರವರಿ 20 ಅಂದ್ರೆ ಇವತ್ತು ಅಲ್ಪಮಟ್ಟಿಗೆ ಹೇಳಿಕೆ ಕಂಡಿದ್ದು ಚಿನ್ನ ಖರೀದಿ ಮಾಡುವವರಿಗೆ ಸಂತಸ ಸುದ್ದಿ ಇದಾಗಿದೆ. ಅಮೆರಿಕ ಮತ್ತು ಇರಾನ್ ದೇಶದ ನಡುವೆ ಯುದ್ಧದ ಪರಿಸ್ಥಿತಿ ಏರಿಕೆ ಆಗುತ್ತಿದೆ. 

WhatsApp Group Join Now
Telegram Group Join Now

ಈ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಅಲಗಾಡುತ್ತಿದ್ದು, ತೈಲ ಬೆಲೆ ಮತ್ತು ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್ಲಿಗೆ ಒಂದು ಪಾಯಿಂಟ್ 86 ಪ್ರತಿಶತ ಹೆಚ್ಚಾಗಿದ್ದು, ಮತ್ತು ಚಿನ್ನದ ಬೆಲೆಯು ಸಹ ಹೆಚ್ಚಾಗಿದೆ.

Gold price
Today’s gold price

ಬಂಗಾರದ ಬೆಲೆ ಇಂದು 14,315 ರೂಪಾಯಿ, ಕೊಳ್ಳಲು ಒಳ್ಳೇ ಟೈಮ್!

ಈ ಕಾರಣದಿಂದಾಗಿ ಹೂಡಿಕೆದಾರರು ತೈಲದ ಬದಲಾಗಿ ಚಿನ್ನ ಹಾಗೂ ಬಂಗಾರದ ಸುರಕ್ಷಿತ ಸ್ವತ್ತುಗಳು ಆಗಿರುವುದರಿಂದ ಹೂಡಿಕೆ ಮಾಡಲು ಮುಂದಾಗಿದ್ದಾರೆ.

Gold price today : ಇಂದಿನ ಚಿನ್ನದ ದರ ಎಷ್ಟಿದೆ? ಇಲ್ಲಿದೆ ಮಾಹಿತಿ.

ಅಮೆರಿಕಾ ದೇಶವು ಇರಾನ್ ದೇಶದ ಪರಮಾಣು ತಾಣಗಳ ಮೇಲೆ ದಾಳಿ ಮಾಡಿದ್ದರಿಂದ ತೈಲಗಳ ಬೆಲೆ ಹೆಚ್ಚಾಗಿದ್ದವು. ಅದೇ ರೀತಿ ಬಂಗಾರದ ಬೆಲೆಯು ಅಲ್ಪ ಮಟ್ಟದಲ್ಲಿ ಹೆಚ್ಚಾಗಿತ್ತು.

ಭಾರತಕ್ಕೆ ಇರಾನ್ ದೇಶದ ತೈಲದ ಅವಲಂಬನೆ ಇರುವ ಕಾರಣದಿಂದಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಳಿತವಾಗುತ್ತದೆ.

24 ಕ್ಯಾರೆಟ್ ಚಿನ್ನದ ಬೆಲೆ ಇಂದು 15617 ಇದ್ದು, 22 ಕ್ಯಾರೆಟ್ ಚಿನ್ನದ ಬೆಲೆ 14,315 ಇದೆ. ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಯು 11,713 ಒಂದು ಗ್ರಾಂಗೆ ಇರುತ್ತದೆ. ಅಂದರೆ ಹತ್ತು ಗ್ರಾಂ ಚಿನ್ನದ ಬೆಲೆ 1, 56,170 ರೂಪಾಯಿ ಇದೆ.

Bangalore gold rate : ಇಂದಿನ ಚಿನ್ನದ ಬೆಲೆ ಎಷ್ಟಿದೆ? ಕೊಳ್ಳಲು ಸೂಕ್ತವೇ?

English summary:

Market Impact of Global Tensions
Geopolitical Conflict: Rising tensions between the USA and Iran, specifically following strikes on Iranian nuclear sites, have caused significant instability in global markets.

Shift in Investment: Due to the volatility, investors are moving away from oil and treating gold as a “safe haven” asset, leading to a rise in its value.

Impact on India: As India relies heavily on Iranian oil imports, the conflict is causing fluctuations in domestic petrol and diesel prices.

Current Gold Rates: Despite a slight dip today (February 20) providing some relief to buyers, prices remain high. For 10 grams of gold, the rates are:


24 Karat: ₹1,56,170
22 Karat: ₹1,43,150
18 Karat: ₹1,17,130


Share this post
WhatsApp Group Join Now
Telegram Group Join Now
error: Content is protected !!
Join WhatsApp Group