ಮಹಿಳೆಯರಿಗೆ ಗುಡ್ ನ್ಯೂಸ್! ಫೆಬ್ರವರಿ ಮಾರ್ಚ್ ತಿಂಗಳ gruha lakshmi ಹಣ ಜಮಾ.

ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶುಭ ಸುದ್ದಿ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಫೆಬ್ರವರಿ ಮತ್ತು ಮಾರುತಿಂಗಳ ಗೃಹಲಕ್ಷ್ಮಿ ಹಣ gruha lakshmi  ವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ಸುದ್ದಿ ನೀಡಿದ್ದಾರೆ.

WhatsApp Group Join Now
Telegram Group Join Now

ಹಣಕಾಸು ಇಲಾಖೆಯಿಂದ ಅನುಮತಿ ಸಿಕ್ಕ ನಂತರ 2025 ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಪೆಂಡಿಂಗ್ ಇರುವ ಹಣವನ್ನು ಖಾತೆಗೆ ಜಮಾ ಮಾಡುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ತಿಳಿಸಿದ್ದಾರೆ.

ಬಾಕಿ ಇರುವ gruha lakshmi ಹಣ ಜಮಾ ಮಾಡ್ತೇವೆ ಎಂದ ಹೆಬ್ಬಾಳ್ಕರ್.

ಇದನ್ನೂ ಓದಿ: SBI ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗುತ್ತಿದೆ! ಈಗಲೇ ಅರ್ಜಿ ಸಲ್ಲಿಸಿ,

ಜನವರಿ 8ನೇ ತಾರೀಕು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ನಂತರ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಬಾಕಿ ಇರುವ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆ, ಹಣ ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.

ರಾಜ್ಯದಲ್ಲಿ ಅನರ್ಹ ರೇಷನ್ ಕಾರ್ಡ್ ರದ್ದತಿ ಚಾಲ್ತಿರುವುದರಿಂದ ಮತ್ತು ಅಂತಹ ಕಾರ್ಡು ಗಳನ್ನು ರದ್ದು ಮಾಡಿರುವುದರಿಂದ, ಹಣ ಜಮಾ ಆಗಿರುವುದಿಲ್ಲ, ಈ ಕಾರಣದಿಂದ ತೊಡಕು ಉಂಟಾಗಿದೆ ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ E khata ಅಥವಾ ಈ ಸ್ವತ್ತು ಪಡೆಯುವ ವಿಧಾನ.

ಯಾರೆಲ್ಲಾ ಗೃಹಲಕ್ಷ್ಮಿ ಸಹಕಾರ ಸಂಘಕ್ಕೆ ಸದಸ್ಯರಾಗಿದ್ದೀರಿ ಅಂತವರು ಪ್ರತಿ ತಿಂಗಳು 200 ರೂಪಾಯಿ ಹಣ ಕಟ್ಟುತ್ತಾ ಹೋದರೆ, ಆರು ತಿಂಗಳ ನಂತರ ಸಾಲ ಸೌಲಭ್ಯವನ್ನು ಪಡೆಯಲು ನೀವು ಅರ್ಹರ ಆಗುತ್ತೀರಿ ಎಂದು ಹೇಳಿದರು.

ಈಗಾಗಲೇ ರಾಜ್ಯದ ಲಕ್ಷಾಂತರ ಮಹಿಳೆಯರ 3-4 ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಇದ್ದು ಖಾತೆಗೆ ಜಮಾವಾಗುತ್ತಿಲ್ಲ.

ಮಹಿಳೆಯರು ಅನೇಕ ತೊಂದ್ರೆಗಳಿಂದ ಅನುಭವಿಸುತ್ತಿದ್ದು ಕೂಡಲೇ ಸರ್ಕಾರವು ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ಹಣ ಜಮಾ ಮಾಡಬೇಕೆಂದು ಕೆಲವು ತಜ್ಞರ ಆಗ್ರಹ.

ಇನ್ನು ಹೆಚ್ಚಿನ ಗೃಹಲಕ್ಷ್ಮಿ ಯೋಜನೆ ಮತ್ತು ಹಣ ಸಂದಾಯದ ಕುರಿತು ಮಾಹಿತಿ ಪಡೆಯಬೇಕಾದಲ್ಲಿ ಲೇಖನದ ಕೊನೇಯಲ್ಲಿ ಇರುವ ಅಧಿಕೃತ ಜಾಲತಾಣಕ್ಕೆ ಭೇಟಿ ಮಾಡಿ.

Gruha lakshmi status: ಇಲ್ಲಿ ಒತ್ತಿ

WhatsApp Group Join Now
Telegram Group Join Now

Leave a Comment

Join WhatsApp Group